Informace pro vás

Písnička přidána do zpěvníku. Počet vložených písniček: 19   Zobrazit zpěvník
ದುನಿಯಾದಲ್ಲೆ don-u ಗುರು
ನಾ ಹೋದಲ್ಲೆ ದಾರಿ ಶುರು
ದುನಿಯಾ ನಂದೇ ಎಲ್ಲಿದ್ದರೂ
Test ಮಾಡ್ಬೇಡ ನನ್ temper-u
ನ್ಯಾಯ ನೀತಿ ನನ್ನ ಸ್ವತ್ತು ಮುಟ್ಟೋಕ್ಬಂದ್ರೆ ನಿನಗಾಪತ್ತು
ಜಗ್ಗೋದಿಲ್ಲ ನಾನ್ಯಾವತ್ತು ಒಂದೇ ಏಟಿಗ್ಯೆಲ್ಲಾ ಚಿತ್ತು
ಬೆಂಕಿಲ್ ಬೆಂದೆ ಆಗೋ ಚಿನ್ನ silentಆಗಿ ಇದ್ರೆ ಚನ್ನ
That is, that is, that is
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ

ವಿಷವ ಕುಡಿದ ನೀಲಕಂಠ
ನಾನು ಕೂಡ ಅವನ ಭಂಟ
ದುಡಿಮೆಗಿಂತಾ ದೇವರುಂಟ
ಇದುವೇ ನನ್ನ ಮೊದಲ ಪಾಠ
ನಾನು ಎಂದರೆ ಏಕಾಂಗಿ ಎಂದು
ನಾವು ಎಂದರೆ ಲೋಕಾನೆ ನಿಂದು
ನೊಂದ ಜನರು ತುಂಬಾ ಇಹರು ಎಲ್ಲಾ ನನ್ನವರು
(ಕೋಪ ಬಂದ್ರೆ ಇವ ಬೆಂಕಿಯ ಚಂಡು
ವರಸೆಯಲ್ಲಿ ಇವ ಯಮನ friend-u
ಜ್ವಾಲಾಮುಖಿಯ ಜೊತೆ ಸರಸ ಯಾಕೆ
बड़ा तूफ़ान ಇವನು ಜೋಕೆ
That is, that is, that is
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ

ನಾನು ಹುಟ್ಟ ಬಂಡೆ ಕಲ್ಲು
ತಾಕಬೇಡ ದೂರ ನಿಲ್ಲು
ಸಿಡಿಲ ತುಂಡು ನನ್ನ ತೋಳು
ಕೆಣಕ ಬೇಡ ಕನಸಿನಲ್ಲೂ
ಜಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರುತಾನೆ ಗೆಳೆಯಾ
ಯಾವ ಲೆಕ್ಕವೋ ನಾನು ನೀನು
ಸಾಕು ಕೆಣಕದಿರು
(ದುಷ್ಟ ಕೂಟದ ದ್ವಂಸಕಾರಕ
ಅಷ್ಟ ಗ್ರಹಗಳ ಆಳೋ ಬಾಲಕ
ಶಿಷ್ಟಚಾರಕೆ ಇವನು ಸೇವಕ
ಎಲ್ಲಾ ಗೆಲ್ಲೋ ಮುಕಣ್ಣ ನಾಯಕ)
That is, that is, that is
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ
(ಕನಕ)